Housing minister M.Krishnappa giving pose to ads with lipstick, JDS state president HD Kumaraswamy says sarcastically in party workers meeting in Manvi, Raichur district. <br /> ಇಲ್ಲಿ ನಡೆದ ಜೆಡಿಎಸ್ ವಿಕಾಸ ಪರ್ವ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಜನ್ಮ ಜಾಲಾಡಿದ್ದಾರೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ. ಅವರು ಏನೆಂದರು ಎಂಬುದನ್ನು ತಿಳಿಯುವುದಕ್ಕೆ ಈ ವಿಡಿಯೋ ನೋಡಿ